ಸವಿತಾ ಸಮಾಜದ ವೆಬ್ ಸೈಟ್ ನಲ್ಲಿ
ವೃತ್ತಿದಾರರಾಗಿ ನೋಂದಾಯಿಸಲು ಇಲ್ಲಿ ಒತ್ತಿ


ಸವಿತಾ ಬಂಧುಗಳಿಗೆ ಸಂತಸದ ಸುದ್ದಿ
ಕರ್ನಾಟಕ ಘನ ಸರ್ಕಾರವು ಸೇವಾ ಸಿಂಧು ಆಪ್ ನಲ್ಲಿ ಅರ್ಜಿ ಬಿಡುಗಡೆ ಮಾಡಿದೆ.

ಎಲ್ಲರು ಈ ಕೆಳಗಿನ ಲಿಂಕ್ ಮೂಲಕ ಸೇವಾ ಸಿಂಧು ಆಪ್ ನ್ನು ಗೂಗಲ್ ಪ್ಲೇಸ್ಟೋರಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ

https://play.google.com/store/apps/
details?id=com.india.eservices.ka


ಅರ್ಜಿ ಸಲ್ಲಿಸಲು ಕೆಳಗಿನ ಕ್ರಮವನ್ನು ಅನುಸರಿಸಿ

ಸ್ಟೆಪ್ ೧)
ಮೊದಲು ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ

ಮೊದಲು ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ


ಅಗಸರು ಹಾಗೂ ಕ್ಷೌರಿಕರಿಗೆ ಒಂದು ಬಾರಿ ಪರಿಹಾರಕ್ಕಾಗಿ ಅರ್ಜಿ ಎಂಬ ಬಟನ್ ಒತ್ತಿ

ಅಗಸರು ಹಾಗೂ ಕ್ಷೌರಿಕರಿಗೆ ಒಂದು ಬಾರಿ ಪರಿಹಾರಕ್ಕಾಗಿ ಅರ್ಜಿ ಎಂಬ ಬಟನ್ ಒತ್ತಿ


ಸ್ವಯಂ ದೃಢೀಕರಣ ಪತ್ರ ಮತ್ತು ವೃತ್ತಿ ದೃಢೀಕರಣ ಪತ್ರ ಡೌನ್ ಲೋಡ್ ಮಾಡಿಕೊಳ್ಳಿ

ಸ್ಟೆಪ್ ೨)
ಅರ್ಜಿ ನಮೂನೆಗಳು

Svayam drudeekarana Patra
Download PDF


Vruthi drudeekarana Patra
Download PDF


ಸ್ವಯಂ ದೃಢೀಕರಣ ಪತ್ರ ಮತ್ತು ವೃತ್ತಿ ದೃಢೀಕರಣ ಪತ್ರದ ಅರ್ಜಿಯನ್ನು ತುಂಬಲು ಈ ಕೆಳಗಿನ ಮಾದರಿಯನ್ನು ಗಮನಿಸಿ ತಿಳಿದುಕೊಳ್ಳಿ

ಸ್ವಯಂ ದೃಢೀಕರಣದ ಮಾದರಿ ಅರ್ಜಿ

Svayam drudeekarana Model
Download PDF


ವೃತ್ತಿ ದೃಢೀಕರಣದ ಮಾದರಿ ಅರ್ಜಿ

Vruthi drudeekarana Patra Model
Download PDF


ಈ ಮಾದರಿಯನ್ನು ಗಮನಿಸಿ ಅರ್ಜಿಯನ್ನು ಸರಿಯಾಗಿ ದುಂಡಾದ್ ಅಕ್ಷರಗಳಿಂದ ತಪ್ಪಿಲ್ಲದಂತೆ ತುಂಬಿ ಅಥವಾ ಯಾರಿಂದಾರು ತುಂಬಿಸಿ ಈಗಾಗಲೇ
ತಿಳಿದಿರುವಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ದೃಡೀಕರಣ ಪಡೆದು ಸಹಿ ಹಾಕಿಸಿಕೊಂಡು ಹಣಿಯಾಗಿಟ್ಟುಕೊಳ್ಳಿ.

ಸೆೇವಾ ಸಿಂಧು ಆಪ್ ನಲ್ಲಿ ಅರ್ಜಿ ಸಲ್ಲಿಸಲು ಕೆಳಗಿನ ಮಾದರಿಯನ್ನು ಅನುಸರಿಸಿಧನ್ಯವಾದಗಳು
ಎನ್. ಸಂಪತ್ ಕುಮಾರ್
ರಾಜ್ಯಾಧ್ಯಕ್ಷರು

For any technical issues contact
080 22955401 / 080 22955406